Thursday 23 November 2017

ಮರಳಿ 'ನಾ 'ಬಂದಿರುವೆ ಮನೆಗೆ ....

                             


ಮರಳಿ 'ನಾ 'ಬಂದಿರುವೆ ಮನೆಗೆ .... 


ನಮಸ್ತೆ  ಪ್ರೆಂಡ್ಸ್ .... ಹೇಗಿದೀರ ಎಲ್ಲರೂ ??? ಓಹ್  ಯಾಕೆ ನಾ ಹೀಗೆ ಕೇಳ್ತಿದಿನಿ ಅಂತ ಅಂದ್ಕೊಂಡ್ರಾ ...?ನಾನು ತುಂಬಾ ಸಮಯದ ಬಳಿಕ ಈ ಬ್ಲಾಗ್  ಮನೆಗೆ ಬಂದಿದೇನೇ . ೩-೪ ತಿಂಗಳುಗಳೇ ಕಳೆದವು . ನಾನೀ ಬ್ಲಾಗ್ ಮನಗೆ ಬಾರದೆ . ಮನೆ ಬೀಗ ತೆಗೆದು ಇವಾಗ ತಾನೇ ಒಳಗೆ ಬಂದವಳಿಗೆ ;  ಧೂಳಿನಲ್ಲಿ ಮಿಂದೆದ್ದಂತಿದ್ದ  ನಾ ಗೀಚುತ್ತಿದ್ದ ಪುಸ್ತಕ ಮತ್ತು ಲೇಖನ, ಬರೆಯಲು ಮೊದಲು ಮನದಲಿ  ಆರಂಭಗೊಳ್ಳುವ ವಿಷಯ ಆಯ್ಕೆ , ಸೂಕ್ತ ಪದ ಪ್ರಯೋಗದ ಗೊಂದಲಗಳೆಂಬೀ ..  ಕಸ ಗಳೆಲ್ಲಾ ನನ್ನನು ಸ್ವಾಗತಿಸಿದವು .  ಹ ..ಕೂಡಲೇ ಅವುಗಳನ್ನೆಲ್ಲಾ  ತೆಗೆದು ಸ್ವಚ್ಛ ಮಾಡಿದೆ. ಇವಾಗ ಮನೆಯನ್ನೆಲ್ಲ ಸ್ವಚ್ಛ  ಮಾಡಿ ಕುಳಿತಿರುವೆ ನಾ ; ಪುನಃ ಗೀಚಲು;  ಹೊಸ ಹುಮ್ಮಸ್ಸಿನ ಜೊತೆಗೆ ..... !!!


                                                                                  -ವಿಧಾತ್ರೀ .ಪಿ. ಎಸ್ 

2 comments:

  1. ಅತ್ಯುತ್ತಮವಾದ ಲೇಖನಗಳ ನಿರೀಕ್ಷೆಯಲ್ಲಿ

    ReplyDelete
  2. ಖಂಡಿತಾ... ನಾನು ಬರೆದ ಲೇಖನಗಳನ್ನು ಇದರಲ್ಲಿ upload ಮಾಡುತ್ತೇನೆ.

    ReplyDelete