ಮರಳಿ 'ನಾ 'ಬಂದಿರುವೆ ಮನೆಗೆ ....
ನಮಸ್ತೆ ಪ್ರೆಂಡ್ಸ್ .... ಹೇಗಿದೀರ ಎಲ್ಲರೂ ??? ಓಹ್ ಯಾಕೆ ನಾ ಹೀಗೆ ಕೇಳ್ತಿದಿನಿ ಅಂತ ಅಂದ್ಕೊಂಡ್ರಾ ...?ನಾನು ತುಂಬಾ ಸಮಯದ ಬಳಿಕ ಈ ಬ್ಲಾಗ್ ಮನೆಗೆ ಬಂದಿದೇನೇ . ೩-೪ ತಿಂಗಳುಗಳೇ ಕಳೆದವು . ನಾನೀ ಬ್ಲಾಗ್ ಮನಗೆ ಬಾರದೆ . ಮನೆ ಬೀಗ ತೆಗೆದು ಇವಾಗ ತಾನೇ ಒಳಗೆ ಬಂದವಳಿಗೆ ; ಧೂಳಿನಲ್ಲಿ ಮಿಂದೆದ್ದಂತಿದ್ದ ನಾ ಗೀಚುತ್ತಿದ್ದ ಪುಸ್ತಕ ಮತ್ತು ಲೇಖನ, ಬರೆಯಲು ಮೊದಲು ಮನದಲಿ ಆರಂಭಗೊಳ್ಳುವ ವಿಷಯ ಆಯ್ಕೆ , ಸೂಕ್ತ ಪದ ಪ್ರಯೋಗದ ಗೊಂದಲಗಳೆಂಬೀ .. ಕಸ ಗಳೆಲ್ಲಾ ನನ್ನನು ಸ್ವಾಗತಿಸಿದವು . ಹ ..ಕೂಡಲೇ ಅವುಗಳನ್ನೆಲ್ಲಾ ತೆಗೆದು ಸ್ವಚ್ಛ ಮಾಡಿದೆ. ಇವಾಗ ಮನೆಯನ್ನೆಲ್ಲ ಸ್ವಚ್ಛ ಮಾಡಿ ಕುಳಿತಿರುವೆ ನಾ ; ಪುನಃ ಗೀಚಲು; ಹೊಸ ಹುಮ್ಮಸ್ಸಿನ ಜೊತೆಗೆ ..... !!!
-ವಿಧಾತ್ರೀ .ಪಿ. ಎಸ್
ಅತ್ಯುತ್ತಮವಾದ ಲೇಖನಗಳ ನಿರೀಕ್ಷೆಯಲ್ಲಿ
ReplyDeleteಖಂಡಿತಾ... ನಾನು ಬರೆದ ಲೇಖನಗಳನ್ನು ಇದರಲ್ಲಿ upload ಮಾಡುತ್ತೇನೆ.
ReplyDelete